Thursday, January 21, 2021

ಮಂಡೇ Motivators....


ಎಸ್ಟ್ ಜನ ಅದಿರಿ ಸೆಲ್ಫ್ motivation ಹೆಸರಿನ್ಯಾಗ ಎಲ್ಲ social ಮೀಡಿಯಾ ಆಪ್ಸ್ uninstall ಮಾಡಿ 2 ದಿನ ಲಾಗುನ್ ಎದ್ದು ಒಳ್ಳೆ ಮೈಂಡ್ ರೆಫ್ರೆಶಿಂಗ್ ಮೆಡಿಟೇಶನ್ ಮ್ಯೂಸಿಕ್ ವಿಡಿಯೋ ಯೌಟ್ಯೂಬ್ ದಾಗ್ offline ಹಾಕೊಂಡ್ ರೂಮ್ ಕ್ಲೀನ್ ಮಾಡ್ಕೊಂಡ್ ಹೊದ್ಕೊಂಡಿದ್ ಬೆಡ್ಶೀಟ್ ಹಾಸ್ಕೊಂಡ್ ಕಿಡ್ಕಿ ಕಡೆ ಮಸಡಿ ಮಾಡಿ ಕುಂತ್ರೆ ಆ ಪರಮಾತ್ನನೇ ಇಳದ್ದ್ ಬಂದದೇನೋ ಅನ್ಬೇಕು ಹಂಗ್ 5 -೧೦ ನಿಮಿಷ meditation ಮಾಡಿ ಎದ್ದ್ 4 - 5 motivation ಕ್ವೋಟ್ಸ screenshot ತಗ್ದ್ 2 ತಾಸಿಗೊಂದ್ ಸ್ಟೇಟಸ್ ಹಾಕಿ feeling refreshed ಅನ್ನೋರು ನಮ್ಮ್ ಮಂಡೇ Motivators.... 

ಸಂಜೀಕ್ ಬಂದು goal ಚಾರ್ಟ್ ಮಾಡಿ ಕುಂದ್ರೋ ಟೇಬಲ್ ಮುಂದ್ ಕಾಣೊತರ ದೊಡ್ printout ಹಾಕೊಂಡ್ ನೆಕ್ಸ್ಟ್ ಮಂಡೇ ತನ I ವಿಲ್ achieve ದಿಸ್ ಗೋಲ್ ಅನ್ಕೊಂಡ್ ಮೊಬೈಲ್ ಹಿಡ್ಕೊಂಡ್ ಎಸ್ಟ್ ಜನ status ನೋಡ್ಯಾರ ಅಂತ ಚೆಕ್ ಮಾಡ್ಕೊಂಡ್ 1 ತಾಸ್ ಹಾಳ್ ಮಾಡೋರು ನಮ್ಮ್ ಮಂಡೇ Motivators.... 

೪ ದಿನದ್ ಈ ಆಟ ನೋಡಿ ಫ್ರೈಡೆ ಸಂಜಿಕ್ ಅವನ್ ಕೆಲಸ ಮುಗ್ಸಿ ಇನ್ನೊಬ್ಬ r15 ತಗೊಂಡ್ ಬರ್ತಾನ ಆ ಮಗಗ್ ಎಷ್ಟರ ಎಣ್ಣಿ ಕುಡ್ಸು ಯಾವದರ ಬ್ರಾಂಡ್ ಕಾಕ್ಟೇಲ್ ಮಾಡಿ ಕುಡ್ಸಿದ್ರು ಕಿಕ್ ಕೊಡವಾಲ್ಡ್ ಲೇ ಅನ್ನೋ ಕಳ್ ಬಡ್ಡಿ ಮಗ... ಬಂದ್ ಎಲ್ಲರಿಗೂ ಬಾಯ್ತುಂಬ ಬೈಕೊಂಡ್ ನಮ್ಮ್ ಮಂಡೇ motivator ಹಾಸ್ಗಿನ ಹಸ್ಕೊಂಡ್ ಎಣ್ಣಿ ಹೊಡಿದಿದ್ರ ಮಜಾ ಇಲ್ಲ ಆ ಹಾಸಿಗಿ ಪುಣ್ಯಾ ನೋಡ್ ವಾರ ಎಲ್ಲಾ ಚಂದಾಗಿ ಇದ್ದಿದ್ದ್ ಈ ಮಗ ಬಂದ್ ಕುಡ್ಲ ಅದರ ಮ್ಯಾಲ್ ಚಿಪ್ಸ್ ಏನ್, ಎಲ್ಲಾ ಬ್ರಾಂಡ್ ಎಣ್ಣಿ ಅಭಿಷೇಕ ಏನ್, ಕಬಾಬ್ ಏನ್, ಮ್ಯಾಂಗೋ ಉಪ್ಪಿನ್ಕಾಯಿ ಏನ್ ಅಬ್ಬಾ ವ್ಹಾಹ್....
 
Interesting?? Please comment your favourite character while ಎಣ್ಣೆ ಪಾರ್ಟಿ...🎉

No comments:

How to Choose the Perfect Mirrorless Camera for Both Videography & Photography in 2025!

  Are you ready to step up your creative game with a mirrorless camera that’s equally amazing for both stunning photos and crisp videos? Cho...