Thursday, January 21, 2021

ನಾನೊಬ್ಬ ಬ್ಯಾಚುlor,

    ಬೆಳ್ಳಿಗೆ 5:30 alarm ಇಟ್ಟು, 7:30 ಹಾಸಿಗೆ ಇಂದ ಎದ್ದು 9 ಗಂಟೆ ತಂಕ Whatsapp, Facebook, Instagram ನೋಡ್ಕೊಂಡ್ 9:30 ge ಬಾತ್ರೂಮ್ ಅಲ್ ಸಾಂಗ್ಸ್ಗಳ್ ಹಾಕೊಂಡು ಸ್ನಾನ ಮಾಡಿ 10 ಗಂಟೆಗ್ Manager ಕಳ್ಸಿರೋ Email ನೋಡಿ ಅವನ್ ಹೆತ್ತವರನ್ನೆಲ್ಲಾ ಬೈಕೊಂಡು PGಲ್ ಮಾಡಿರೋ ಇಡ್ಲಿ ಚಟ್ನಿ ತಿನಕೊಂಡ್ ಒಂದ್ ಕಿವಿಗ earphone ಹಾಕೊಂಡ್ Infosys gate ಹತ್ರ ನಿಂತಿರೊ ಹುಡ್ಗಿರ್ ನೋಡ್ಕೊಂಡ್ Walk ಮಾಡ್ಕೊಂಡ್ ಆಫೀಸ್ ಬರೋದು 1st Phase…. 
ಬ್ಯಾಡ ಅಂದ್ರು ಹಲ್ ಕಿರ್ಕೊಂಡು Good Morning ಏಳೋರಿಗೆಲ್ಲ Good Morning wish ಮಾಡ್ಕೊಂಡ್ ೧೧ ಗಂಟೆಗ್ Tea ಕುಡ್ಕೊಂಡ್ 11:30ಗ್ ಬಂದು Laptop ಆನ್ ಮಾಡಿ ಇನ್ನೇನ್ ಕೆಲಸ ಶುರು ಮಾಡಬೇಕು ಅನ್ನೋದ್ರಲ್ಲಿ ಕಳ್ ನನ್ ಮಕ್ಳು freinds ಕಳಸೋ message ಓದಿ status ಹಾಕಿ ಒಂದೆರಡ್ ಹುಡ್ಗಿರಿಗ್ message ಮಾಡಿ mobile side ಇಟ್ಟು ಇನ್ನೇನ್ ಕೆಲಸ ಶುರು ಮಾಡಬೇಕು 12:30 lunch time ಬಾರಪ್ಪ ಇವತ್ತೇನ್ ಮಾಡಿರ್ತಾರೋ Cafateriaದಲ್ಲಿ ಅದೇ Southu northu Chinese ಯಾವ್ದೋ ಒಂದ್ ತಿನಕೊಂಡ್ ಅವನ್ ಹೆಂಡ್ರು ಮಕ್ಳನ್ ಒಂದುವರ್ ಮೀಟರ್ ಬಾಯ್ತುಂಬ ಬೈಕೊಂಡ್ ಒಂದ್ round walk ಮಾಡ್ಕೊಂಡ್ 1:30 ODC ಒಳಗ್ ಬಂದು 2:30 hour ಕೆಲಸ ಮಾಡಿ 4 ಗಂಟೆಗ್ ಕಾಯ್ಕೊಂಡ್ ಕೂತು tea break ಬೇಕು ಗುರು heavy ತಲೆ ನೋವು ಅನ್ನೋದು 2nd Phase….. 
ವಾಪಸ್ ಬಂದು ಕೆಲಸ ಮಾಡ್ಕೊಂಡು 7 ಗಂಟೆಗ್ ಒಬ್ಬೊಬ್ಬರೇ ಮನೆಗ್ ಹೋಗೋದ್ ನೋಡ್ಕೊಂಡ್ ಕೂರಕ್ ಆಗ್ದೇ ನಾಳೆ ಮಾಡಿದ್ರಾಯ್ತು ಅಂತ ಎಡಗಯಲ್ಲಿ laptop ಮುಚ್ಚಿ ಬಲಗಯಲ್ mobile ಹಿಡ್ಕೊಂಡ್ ಪಕ್ಕದಲ್ಲಿರೋ chair ಮೇಲ್ ಕಾಲ್ ಹಾಕೊಂಡ್ ಅದೇ ಕಿತ್ತೊಗಿರೊ ಒಂದ್ ಕಿವಿ earphone ಹಾಕೊಂಡ್ ಮತ್ತೆ ಅದೇ whatsapp facebook ನೋಡ್ಕೊಂಡ್ ಹಂಗೋ ಹಿಂಗೋ 8:30 ತಂಕ ಟೈಮ್ ಪಾಸ್ ಮಾಡ್ಕೊಂಡ್ ODC hour maintain ಮಾಡ್ಕೊಂಡ್, PGಗ್ ಹೋಗಿ ಹೊಟ್ಟೆ ತುಂಬಾ ಉಂಡು Netflix ಅಲ್ಲೋ Prime ಅಲ್ಲೋ ಒಂದೆರಡ್ episode ನೋಡ್ಕೊಂಡ್ time ನೋಡದೆ ಮಲ್ಕೋಳೊದು 3rd Phase…. ಸಾಕು ಗುರುವೇ ಈ SOFTWARE ಜೀವನ……..


No comments:

How to Choose the Perfect Mirrorless Camera for Both Videography & Photography in 2025!

  Are you ready to step up your creative game with a mirrorless camera that’s equally amazing for both stunning photos and crisp videos? Cho...